ಕೋಟಾ ನೋಟುಗಳ ಹಾವಳಿ ,500 ,200 ,ನಕಲಿ ನೋಟು ಗಳ ಹೆಚ್ಚಳ .! ಈ ರೀತಿಯಾಗಿ ಚೆಕ್ ಮಾಡಿಕೊಳ್ಳಿ . ದೇಶದಲ್ಲಿ 200 ಮತ್ತು 500 ಮೂಕಬೆಳೆಯ ನಕಲಿ ನೋಟುಗಳು ಸಂಚಾರ ತುಂಬಾ ಹೆಚ್ಚುತಯಿದೆ . ಆರ್ ಬಿ ಐ ಇತ್ತೀಚಿನ ವರದಿ ಪ್ರಕಾರ ,2024-25 ರಲ್ಲಿ 2.17 ಲಕ್ಷ ನಕಲಿ ನೋಟುಗಳು ಪತ್ತೆ ಯಾಗಿದೆ . ಇದರಲ್ಲಿ 500 ನೋಟುಗಳು 37.3 ಮತ್ತು 200 ನೋಟುಗಳು ಪತ್ತೆಯಾಗಿದೆ . ದೇಶದಲ್ಲಿ 200 &500 ಮೂಕಬೆಳೆಯ ನಕಲಿ ನೋಟುಗಳ ಸಂಚಾರ ಬಹಳ ಹೆಚ್ಚುತಯಿದೆ . ಆರ್ ,ಬಿ,ಐ ಇತ್ತೀಚಿನ ವರದಿ ಪ್ರಕಾರ ,2024-25 ರಲ್ಲಿ 2.17 ಲಕ್ಷ ನೋಟುಗಳು ಪತ್ತೆಯಾಗಿದೆ . ಇದರಲ್ಲಿ 500 ನೋಟುಗಳು 37.3 ಮತ್ತು 200 ನೋಟುಗಳು 13.9% ಹೆಚ್ಚಳ ಕಂಡಿವೆ . ನಕಲಿ ನೋಟುಗಳ ಬಳಕೆ ಸಾಮಾನ್ಯ ಜನರಿಗೆ ಅನಕಸಿನ ನಷ್ಟ ವನ್ನು ಉಂಟುಮಾಡುತಿದೆ . ಆರ್. ಬಿ. ಐ. ಮತ್ತು ಬ್ಯಾಂಕುಗಳು ನಕಲಿ ನೋಟುಗಳನ್ನು ಗುರುತಿಸಲು ಹಲವಾರು ಸಂಕೇತಗಳನ್ನು ಪರಿಚಾಹಿಸಿದ್ದರು ,ಸಾಮಾನ್ಯರಿಗೆ ಇವುಗಳ ಬಗ್ಗೆ ಸರಿಯಾದ ತಿಳುವಳಿಕೆ ಇಲ್ಲದಿರುವುದು ಪ್ರಮುಕ ಸಮಸ್ಯೆಯಾಗಿದೆ .
500 ನಿಜವಾದ ನೋಟುಗಳನ್ನು ಗುರುತಿಸಲು ಅದರ ಬುದು ಬಣ್ಣ ಗಾಂಧೀಜಿಯ ಚಿತ್ರ ಬೆಳಕಿನಲ್ಲಿ ಬಣ್ಣ ಬಡಲಾಗುವ ಸುರಕ್ಷತಾ ಧಾರ ,ಅಶೋಕ ಸ್ತಂಬ ದ ಚಿನ್ಹೆ ಮತ್ತು ಕಣ್ಣುಕನದವರಿಗೆ ಹುಬ್ಬಿದ ರೇಕೆಗಳು ಪರಿಶೀಲಿಸಬೇಕು . ಅಂತೆಯೇ 200 ನೋಟುಗಳು ಹಳದಿ ಬಣ್ಣದಲ್ಲಿದ್ದು ,ಸ್ತೂಪದ ಚಿತ್ರಾ , ಸ್ವಚ್ಛ ಭಾರತ ಲೋಗೋ ಮತ್ತು ಮೈಕ್ರೋ ಮುದ್ರಣ ಹೊಂದಿದೆ . ನಕಲಿ ನೋಟುಗಳನ್ನು ತಪ್ಪಿಸಲು ಬೆಳಕಿನಲ್ಲಿ ನೋಟುಗಲ್ಲನು ಪರೀಕ್ಷಿಸುವುದು ,ಸ್ಪರ್ಶಿಸಿವುದು ಹುಬ್ಬಿದ ಮುದ್ರನವನ್ನು ಪರಿಶೀಲಿಸುವುದು ಮತ್ತು ಯು ವಿ ಲೈಟ್ ನಲ್ಲಿ ಹೊಳೆಯುವುದು .
ನಕಲಿ ನೋಟು ಸಿಕ್ಕರೆ ತಕ್ಷಣ ಸಮೀಪದ ಬ್ಯಾಂಕ್ ಯಾತವ್ಯ ಪೋಲಿಷ್ ತನೆಗೆ ವರದಿ ಮಾಡಬೇಕು. ಇಂತಹ ನೋಟುಗಳನ್ನು ಬಳಸುವ ಕಾನೂನುಬಾಹಿರವಾಗಿದೆ ಎಂದು ಆರ್. ಬಿ. ಐ. ಎಚ್ಚರಿಕೆ ನೀಡಿದೆ .2022-23 ರಲ್ಲಿ 2.25 ಲಕ್ಷ ನೋಟುಗಳು ಪತ್ತೆಯಾದರೆ ,2024-25 ರಲ್ಲಿ ಈ ಸಂಕೆ ಸ್ವಲ್ಪ ಕಡಿಮೆಯಾಗಿದೆ . ಆದರೂ ,ನಕಲಿ ನೋಟುಗಳ ಬೆಳವಣಿಗೆ ಆರ್ತಿಕ ಸುರಕ್ಷತೆ ಬೆದರಿಕೆ ಯಾಗಿದೆ .
0 ಕಾಮೆಂಟ್‌ಗಳು