well come to my ವೆಬ್ಸೈಟ್
ಎಲ್ಲರಿಗೂ ನಮಸ್ಕಾರ,.
ಬೆಂಗಳೂರಿನಲ್ಲಿ ಆರ್ & ಡಿ ಸಹಾಯಕರು ಹಾಗೂ ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನ.
NCASR ನೇಮಕಾತಿ 2025-ಬೆಂಗಳೂರು ವಿಜ್ಞಾನ ಸಂಶೋದನ company ಯಲ್ಲಿ ಕೆಲಸ ಅವಕಾಶ!
ಜವಾಹರಲಾಲ್ ನೆಹರು ಪ್ರಗತ ವೈಜಾನಿಕ ಕೇಂದ್ರ ನಿಂದ ಆರ್ & ಡಿ assistance ಮತ್ತು ಜೂನಿಯರ್ ರಿಸರ್ಚ್ ಪೆಲೋ (jrf ) ಹುದ್ದೆಗಳಿಗೆ ಅರ್ಹ ಅಭರ್ತಿಗಳಿಗೆ ಅರ್ಜಿಗಳನ್ನು ಆಹ್ವಾನಿಸಲಾಗಿದೆ . ಇದು ಬೆಂಗಳೂರು ನಗರದಲ್ಲಿ ವಿಜ್ಞಾನ ಕ್ಷೇ ತ್ರದಲ್ಲಿ ಉದ್ಯೋಗ ಹುದುಕುತಿರುವ ಕೆಲಸಗಾರರಿಗೆ ಒಂದು ಸುವರ್ಣ ಅವಕಾಶ .
ನಮ್ಮ ಸೇವೆಗಳು ನಿಮಗೆ ಉಪಯುಕ್ತವೆಂದು ಭಾಸವಾಗುತಿದ್ದಾರೆ . ದಯವಿಟ್ಟು ನಮ್ಮ ಇತರೆ ಪ್ಲಾಟ್ಫೋರಂ ಗಳಾದ ಟೆಲಿಗ್ರಾಂ ಮತ್ತು Fees book ಸೇರಿ . ಪ್ರತಿದಿನದ ಸರ್ಕಾರ ಹಾಗೂ ಖಾಸಗಿ ಉದ್ಯೋಗ ಗಳ ಅಪಡೆತಗಲ್ಲನ್ನು ನಾವು ನಿಮ್ಮೊದಿಗೆ ನೇರವಾಗಿ ಹಂಚಿಕೊಳ್ಳುತೆವೆ.
ಮುಖ್ಯ ಸೂಚನೆ :
ಉದ್ಯೋಗ ಬಿಂದು ಮೂಲಕ ನಾವು ಎಲ್ಲ ಉದ್ಯೋಗ ಮಾಹಿತಿಗಳು ಸಂಪೂರ್ಣ ಉಚಿತವಾಗಿದೆ.
ಜವಾಹರಲಾಲ್ ನೆಹರು ಪ್ರಗತ ವೈ ಜನನಿಕ ಸಂಶೋದನ ಕೇಂದ್ರ . ಇಲಾಕೆಯಿಂದ ಹೊಸ ನೇಮಕಾತಿ ಅಡಿಸುಚನೆ ಹೊರದಿಸಲಾಗಿದೆ ,ಆಸಕ್ತ ಮತ್ತು ಅರ್ಹ ಕೆಲಸಗಾರರು ಸದರಿ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ನಿಗದೀಪಡಿಸಿದರು ದಿನಾಂಗದೊಲಗೆ ಅರ್ಜಿ ಈ ಹುದ್ದೆಗಳಿಗೆ ಅಗತ್ಯವಿರುವ ವಿದ್ಯಾರಹತೆ ,ವೇತನ ಶ್ರೇಣಿ,ವಯೋಮಿತಿ, ಅರ್ಜಿ ಶುಲ್ಕ ಹುದ್ದೆಗಳ ವಿವರ ,ಇತರೆ ಎಲ್ಲ ಮಾಹಿತಿ ಕೆಳಗೆ ವಿವಾಹರಿಸಲಾಗಿದೆ . ಕೆಲಸಗಾರ ಅರ್ಜಿ ಸಲ್ಲಿಸುವ ಮುನ್ನ ಅದಿಸೂಚನ ಓದಿ ನಂತರ ಅರ್ಜಿ ಸಲ್ಲಿಸಿ.
1.ಹುದ್ದೆಗಳ ವಿವರ .
ಆರ್ &ಡಿ ಕೆಲಸಗಾರರೂ ಪದವಿ ಅಥವಾ ಹೊಂದಿರಬೇಕು . ಆಯ್ಕೆಯಾದ ಕೆಲಸಗಾರರು ತಿಂಗಳಿಗೆ ರೂ 22,610/- ವೇತನವನ್ನು ನೀಡಲಾಗುತ್ತದೆ.
2.ಜೂನಿಯರ್ ರಿಸರ್ಚ್ ಪೆಲೋ (jrf )
ಈ ಹುದ್ದೆಗೆ ಪದವಿ ಹೊದ್ದಿರುವ ಕೆಲಸಗಳು ಅರ್ಹರಾಗಿರುತ್ತಾರೆ. ವೇತನವನ್ನು ಕಂಪೆನಿ ನಿಯಮನುಸಾರ ನಿಗದೀಪಡಿಸಲಾಗುವುದು.
eligibility :
ಆರ್&ಡಿ assistance ಹುದ್ದೆಗೆ ಕೆಲಸಗಾರರು ಕನಿಷ್ಟ ಪದವಿ ಅಥವಾ ಸ್ಯಾತಕೋತ್ತರ ಪದವಿಯನ್ನು ಹೊದ್ದಿರಬೇಕು.
ಜೂನಿಯರ್ ರಿಸರ್ಚ್ ಪೆಲೋ (ಜರಫ್) ಹುದ್ದೆಗೆ ಹಾಕುವ ಕೆಲಸಗಾರರು ಪದವಿ ಪೂರೈಸಿರಬೇಕು .
ಶಿಕ್ಷಣವು ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ ಅಥವಾ ಮಂಡಳಿಯಿಂದ ಪಡೆದಿರಬೇಕು.
ವಯೋಮಿತಿ :
ಕೆಲಸಗಾರರ ಗರಿಷ್ಟ ವಯಸ್ಸು 28 ವರ್ಷ ಇರಬೇಕು.
ಅರ್ಹ ಕೆಲಸಗಾರರಿಗೆ ಸರ್ಕಾರಿ ನಿಯಮನುಸಾರ ವಯೋಮಿತಿಯಲ್ಲಿ ರಿಯಹಿತಿ ಅವಕಾಶವಿದೆ .
ಆಯ್ಕೆ ಪ್ರಕ್ರಿಯೆ :
ಅರ್ಹ ಕೆಲಸಗಾರರು ಆಯ್ಕೆ ಪ್ರಕ್ರಿಯೆ ಲಘು ಪರೀಕ್ಷೆ ಅಥವಾ ಸಂದರ್ಶನದ ಆಧಾರದ ಮೇಲೆ ನಡೆಯುತ್ತದೆ .
• R&D ಅಸಿಸ್ಟೆಂಟ್ ಹುದ್ದೆಗೆ: hivaidslaboratory@gmail.com •
ಜೂನಿಯರ್ ರಿಸರ್ಚ್ ಫೆಲೋ (JRF) ಹುದ್ದೆಗೆ: joinautophagylab@gmail.com.
ಅರ್ಜಿ ಸಲ್ಲಿಸುವಾಗ :
ತಮ್ಮ ವರ್ಷದ ಅರ್ಹತೆಯನ್ನು ಪ್ರಮಾನಪತ್ರಗಳು.
ಗುರುತಿನಿ ದಾಖಲೆ .
ಇತ್ತೀಚಿನ ಪಸಪೋಸ್ಟ್ ಗಾತ್ರದ ಪೊಟೋ .
ಅನುಭವವಿರುವಲ್ಲಿ ಸಂಬಂಧಪಟ್ಟ ಪ್ರಮಾನಪತ್ರಗಳನ್ನು ಸೇರಿಸಬೇಕು.
1 ಕಾಮೆಂಟ್‌ಗಳು
copy paste madidya content na
ಪ್ರತ್ಯುತ್ತರಅಳಿಸಿ